ಶಿಕ್ಷಕರ ಶೈಕ್ಷಣಿಕ ಸಂಪನ್ಮೂಲಗಳು - 8ನೇ ಸಮಾಜ ವಿಜ್ಞಾನ ಪರೀಕ್ಷಾ ನಿರ್ವಹಣೆ (SA-1)

ಅಧಿಕೃತ LBA ಪ್ಯಾಟರ್ನ್ (24 ಪ್ರಶ್ನೆಗಳು - 40 ಅಂಕಗಳು)

🎯 1. ಉದ್ದೇಶವಾರು ಗುರಿ ಶೇಕಡಾವಾರು (%):

ಒಟ್ಟು ಮೊತ್ತ: 100% (40 ಅಂಕಗಳು - ನಿಖರವಾಗಿದೆ)

📚 2. ಸೆಮಿಸ್ಟರ್ 1 ರ 15 ಘಟಕಗಳ ಅಂಕ ಹೊಂದಾಣಿಕೆ:

ಪಾಠದ ಹೆಸರು ಅಂಕಗಳು ಪ್ರಶ್ನೆಗಳು
ಒಟ್ಟು ಅಂಕಗಳು: 40 ಒಟ್ಟು ಪ್ರಶ್ನೆಗಳು: 24
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಪ್ರಶ್ನಾಪತ್ರಿಕೆ ರಚನಾ ಹಂತಗಳು (Weightage Tables)

ತರಗತಿ: 8ನೇ ತರಗತಿ ವಿಷಯ: ಸಮಾಜ ವಿಜ್ಞಾನ ಒಟ್ಟು ಅಂಕಗಳು: 40 ಒಟ್ಟು ಪ್ರಶ್ನೆಗಳು: 24

01. ಉದ್ದೇಶವಾರು ಪ್ರಶ್ನೆಗಳ ಹಂಚಿಕೆ

ಉದ್ದೇಶಗಳುಪ್ರಶ್ನೆಅಂಕಶೇಕಡಾ

03. ಪ್ರಶ್ನೆಗಳ ಸ್ವರೂಪವಾರು ಹಂಚಿಕೆ

ಪ್ರಶ್ನೆಯ ಸ್ವರೂಪಪ್ರಶ್ನೆಅಂಕಶೇಕಡಾ

02. ಘಟಕವಾರು ಅಂಕಗಳ ಹಂಚಿಕೆ (Semester 1)

ಕ್ರ.ಸಂಘಟಕದ ಹೆಸರುಪ್ರಶ್ನೆಅಂಕಶೇಕಡಾ

04. ಕ್ಲಿಷ್ಟತೆಯ ಮಟ್ಟವಾರು ಹಂಚಿಕೆ

ಕ್ಲಿಷ್ಟತೆಯ ಮಟ್ಟಪ್ರಶ್ನೆಅಂಕಶೇಕಡಾ
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ನೀಲಿನಕ್ಷೆ (BLUE PRINT) - 8ನೇ ತರಗತಿ SA-1

ವಿಷಯ: ಸಮಾಜ ವಿಜ್ಞಾನ ತರಗತಿ: 8ನೇ ಒಟ್ಟು ಅಂಕಗಳು: 40 ಪ್ರಶ್ನೆಗಳ ಸಂಖ್ಯೆ: 24
ಕ್ರ. ಸಂ. ಘಟಕಗಳ ಹೆಸರು (ಪಾಠಗಳು) ಜ್ಞಾನ (Knowledge) ತಿಳಿವಳಿಕೆ (Understanding) ಅನ್ವಯ (Application) ಕೌಶಲ (Skill) ಒಟ್ಟು
ವ(1)ಕಿ(2)ದೀ(4) ವ(1)ಕಿ(2)ದೀ(4) ವ(1)ಕಿ(2)ದೀ(4) ವ(1)ಕಿ(2)ದೀ(4) ಪ್ರಶ್ನೆಅಂಕ

ಸೂಚನೆ: ಆವರಣದ ಹೊರಗಿನ ಸಂಖ್ಯೆಯು ಪ್ರಶ್ನೆಗಳ ಸಂಖ್ಯೆಯನ್ನು ಮತ್ತು ಆವರಣದ ಒಳಗಿನ ಸಂಖ್ಯೆಯು ನಿಗದಿತ ಅಂಕಗಳನ್ನು ಸೂಚಿಸುತ್ತದೆ. (ವ=ವಸ್ತುನಿಷ್ಠ 1 ಅಂಕ, ಕಿ=ಕಿರು ಉತ್ತರ 2 ಅಂಕ, ದೀ=ದೀರ್ಘ ಉತ್ತರ 4 ಅಂಕ)

Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಪ್ರಶ್ನಾವಾರು ವಿಶ್ಲೇಷಣೆ (Question-wise Analysis Sheet)

ತರಗತಿ: 8ನೇ ವಿಷಯ: ಸಮಾಜ ವಿಜ್ಞಾನ ಒಟ್ಟು ಪ್ರಶ್ನೆಗಳು: 24 ಒಟ್ಟು ಅಂಕಗಳು: 40
ಪ್ರ. ಸಂ. ಘಟಕದ ಹೆಸರು ಉದ್ದೇಶ ನಿರ್ದಿಷ್ಟತೆ ಅಂಕ ಪ್ರಶ್ನೆಯ ರೂಪ ಕ್ಲಿಷ್ಟತೆ ಸಮಯ
Page Fit:

, ತಾ: , ಜಿ:

ಸಂಕಲನಾತ್ಮಕ ಮೌಲ್ಯಮಾಪನ - 1 (SA-1) 2026-27 | ವಿಷಯ: ಸಮಾಜ ವಿಜ್ಞಾನ

ತರಗತಿ: 8ನೇ ತರಗತಿ ಸಮಯ: 90 ನಿಮಿಷಗಳು ಗರಿಷ್ಠ ಅಂಕಗಳು: 40
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮಾದರಿ ಉತ್ತರ ಪತ್ರಿಕೆ ಮತ್ತು ಮೌಲ್ಯಮಾಪನ ಯೋಜನೆ (ಭಾಗ - ೧)

ತರಗತಿ: 8ನೇ ವಿಷಯ: ಸಮಾಜ ವಿಜ್ಞಾನ ಪ್ರಶ್ನೆ 1 ರಿಂದ 12 ರ ಉತ್ತರಗಳು (ವಸ್ತುನಿಷ್ಠ ಪ್ರಶ್ನೆಗಳು)
ಪ್ರ. ಸಂ. ನಿರೀಕ್ಷಿತ ಮಾದರಿ ಉತ್ತರಗಳು / ಮೌಲ್ಯಮಾಪನ ಅಂಶಗಳು ಅಂಕಗಳು
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮಾದರಿ ಉತ್ತರ ಪತ್ರಿಕೆ ಮತ್ತು ಮೌಲ್ಯಮಾಪನ ಯೋಜನೆ (ಭಾಗ - ೨)

ತರಗತಿ: 8ನೇ ವಿಷಯ: ಸಮಾಜ ವಿಜ್ಞಾನ ಪ್ರಶ್ನೆ 13 ರಿಂದ 24 ರ ವಿವರವಾದ ಉತ್ತರಗಳು
ಪ್ರ. ಸಂ. ನಿರೀಕ್ಷಿತ ಮಾದರಿ ಉತ್ತರಗಳು / ಮೌಲ್ಯಮಾಪನ ಅಂಶಗಳು ಅಂಕಗಳು
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮೌಖಿಕ ಮೌಲ್ಯಾಂಕನ ಪ್ರಶ್ನೆಕೋಠಿ (Oral Assessment - Semester 1)

ತರಗತಿ: 8ನೇ ತರಗತಿ ವಿಷಯ: ಸಮಾಜ ವಿಜ್ಞಾನ ಒಟ್ಟು ಪ್ರಶ್ನೆಗಳು: 20 ಮೌಲ್ಯಾಂಕನ: ಮೌಖಿಕ (ಆಲಿಸುವಿಕೆ ಮತ್ತು ಸಂವಹನ)
1.'ಇಂಡಿಕಾ' ಕೃತಿಯನ್ನು ರಚಿಸಿದ ಗ್ರೀಕ್ ರಾಯಭಾರಿ ಯಾರು?
2.ಭೂಮಿಯ ಮೇಲಿನ ಅತಿ ಚಿಕ್ಕ ಸಾಗರ ಯಾವುದು?
3.ಜೈನ ಧರ್ಮದ ಮೊದಲ ತೀರ್ಥಂಕರರು ಯಾರು?
4.ರಾಜ್ಯಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
5.ಪ್ರಾಚೀನ ಈಜಿಪ್ಟಿನ ರಾಜರನ್ನು ಏನೆಂದು ಕರೆಯಲಾಗುತ್ತಿತ್ತು?
6.ಸಮಾಜಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
7.ಓಜೋನ್ ಪದರವು ವಾಯುಮಂಡಲದ ಯಾವ ವಲಯದಲ್ಲಿ ಕಂಡುಬರುತ್ತದೆ?
8.ಭೂಕಂಪನದ ತೀವ್ರತೆಯನ್ನು ಅಳೆಯುವ ಮಾಪನ ಯಾವುದು?
9.ವ್ಯವಹಾರದ ಮುಖ್ಯ ಉದ್ದೇಶವೇನು?
10.ಅರ್ಥಶಾಸ್ತ್ರ ಎಂಬ ಪದವು ಗ್ರೀಕ್ ಭಾಷೆಯ ಯಾವ ಪದಗಳಿಂದ ಬಂದಿದೆ?
11.ಪ್ರಾಕ್ತನ ಆಧಾರಗಳು ಎಂದರೇನು?
12.ಪೌರತ್ವ ಎಂದರೇನು?
13.ಭಾರತದ ಎರಡು ಪ್ರಮುಖ ಪ್ರಾಚೀನ ಮಹಾಕಾವ್ಯಗಳನ್ನು ಹೆಸರಿಸಿ.
14.ಭೂಮಿಯನ್ನು ಉತ್ತರಾರ್ಧ ಮತ್ತು ದಕ್ಷಿಣಾರ್ಧಗೋಳಗಳಾಗಿ ವಿಭಾಗಿಸುವ ಅಕ್ಷಾಂಶ ಯಾವುದು?
15.ಮನುಷ್ಯನನ್ನು ಏಕೆ 'ಸಂಘಜೀವಿ' ಎಂದು ಕರೆಯುತ್ತಾರೆ?
16.ಹರಪ್ಪ ನಾಗರಿಕತೆಯನ್ನು ಮೊದಲ ಬಾರಿಗೆ ಘೋಷಿಸಿದ ಪುರಾತತ್ವ ಶಾಸ್ತ್ರಜ್ಞ ಯಾರು?
17.ಸುನಾಮಿ ಎಂದರೇನು?
18.ಭಾರತದ ಪ್ರಮಾಣಿತ ವೇಳೆಯು ಯಾವ ರೇಖಾಂಶವನ್ನು ಆಧರಿಸಿದೆ?
19.ವಿದೇಶಿ ವ್ಯಾಪಾರ ಎಂದರೇನು?
20.ಅರ್ಥಶಾಸ್ತ್ರದಲ್ಲಿ 'ಅನುಭೋಗಿಗಳು' (Consumers) ಎಂದರೆ ಯಾರು?