ಶಿಕ್ಷಕರ ಶೈಕ್ಷಣಿಕ ಸಂಪನ್ಮೂಲಗಳು - 7ನೇ ಸಮಾಜ ವಿಜ್ಞಾನ ಪರೀಕ್ಷಾ ನಿರ್ವಹಣೆ

ಅಧಿಕೃತ ಪ್ಯಾಟರ್ನ್ (24 ಪ್ರಶ್ನೆಗಳು - 40 ಅಂಕಗಳು)

🎯 1. ಉದ್ದಿಶ್ಯವಾರು ಗುರಿ ಶೇಕಡಾವಾರು (%):

ಒಟ್ಟು ಮೊತ್ತ: 100% (ಸಮತೋಲಿತವಾಗಿದೆ)

📚 2. ಪ್ರತಿ ಪಾಠಗಳಿಗೂ ಅಂಕ ಮತ್ತು ಪ್ರಶ್ನಾ ಸಂಖ್ಯೆ ಹೊಂದಾಣಿಕೆ:

ಪಾಠದ ಹೆಸರು ಅಂಕಗಳು ಪ್ರಶ್ನೆಗಳು
ಒಟ್ಟು ಅಂಕಗಳು: 40 ಒಟ್ಟು ಪ್ರಶ್ನೆಗಳು: 24
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಪ್ರಶ್ನಾಪತ್ರಿಕೆ ರಚನಾ ಹಂತಗಳು

ತರಗತಿ: 7ನೇ ತರಗತಿ ವಿಷಯ: ಸಮಾಜ ವಿಜ್ಞಾನ ಒಟ್ಟು ಅಂಕಗಳು: 40 ಒಟ್ಟು ಪ್ರಶ್ನೆಗಳು: 24

01. ಉದ್ದಿಶ್ಯವಾರು ಪ್ರಶ್ನೆಗಳ ಹಂಚಿಕೆ

ಉದ್ದಿಶ್ಯಗಳುಪ್ರಶ್ನೆಅಂಕಶೇಕಡಾ

03. ಪ್ರಶ್ನೆಗಳ ಸ್ವರೂಪವಾರು ಹಂಚಿಕೆ

ಪ್ರಶ್ನೆಯ ಸ್ವರೂಪಪ್ರಶ್ನೆಅಂಕಶೇಕಡಾ

02. ಘಟಕವಾರು ಅಂಕಗಳ ಹಂಚಿಕೆ

ಕ್ರ.ಸಂಘಟಕದ ಹೆಸರುಪ್ರಶ್ನೆಅಂಕಶೇಕಡಾ

04. ಕಠಿಣತೆಯ ಮಟ್ಟವಾರು ಹಂಚಿಕೆ

ಕಠಿಣತೆಯ ಮಟ್ಟಪ್ರಶ್ನೆಅಂಕಶೇಕಡಾ
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ನೀಲಿನಕ್ಷೆ (BLUE PRINT) - A4 LANDSCAPE

ವಿಷಯ: ಸಮಾಜ ವಿಜ್ಞಾನ ತರಗತಿ: 7ನೇ ಒಟ್ಟು ಅಂಕಗಳು: 40 ಪ್ರಶ್ನೆಗಳ ಸಂಖ್ಯೆ: 24
ಕ್ರ. ಸಂ. ಘಟಕಗಳ ಹೆಸರು ಜ್ಞಾನ (Knowledge) ತಿಳಿವಳಿಕೆ (Understanding) ಅಭಿವ್ಯಕ್ತಿ / ಅನ್ವಯ (Application) ಪ್ರಶಂಸೆ / ಕೌಶಲ (Skill) ಒಟ್ಟು
ವ.ಉ(1)ಕಿ.ಉ(2)ವಿ.ಉ(4) ವ.ಉ(1)ಕಿ.ಉ(2)ವಿ.ಉ(4) ವ.ಉ(1)ಕಿ.ಉ(2)ವಿ.ಉ(4) ವ.ಉ(1)ಕಿ.ಉ(2)ವಿ.ಉ(4) ಪ್ರಶ್ನೆಅಂಕ

ಸೂಚನೆ: ಕಂಸಿನ ಹೊರಗಿನ ಸಂಖ್ಯೆಯು ಪ್ರಶ್ನೆಗಳ ಸಂಖ್ಯೆಯನ್ನು ಮತ್ತು ಕಂಸಿನ ಒಳಗಿನ ಸಂಖ್ಯೆಯು ನಿಗದಿತ ಅಂಕಗಳನ್ನು ಸೂಚಿಸುತ್ತದೆ. (ವ.ಉ=1 ಅಂಕ, ಕಿ.ಉ=2 ಅಂಕ, ವಿ.ಉ=4 ಅಂಕ)

Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಪ್ರಶ್ನಾವಾರು ವಿಶ್ಲೇಷಣೆ (Question-wise Analysis Sheet)

ತರಗತಿ: 7ನೇ ವಿಷಯ: ಸಮಾಜ ವಿಜ್ಞಾನ ಒಟ್ಟು ಪ್ರಶ್ನೆಗಳು: 24 ಒಟ್ಟು ಅಂಕಗಳು: 40
ಪ್ರ. ಸಂ. ಘಟಕದ ಹೆಸರು ಉದ್ದಿಶ್ಯ ನಿರ್ದಿಷ್ಟತೆ ಅಂಕ ಪ್ರಶ್ನೆಯ ರೂಪ ಕಠಿಣತೆ ಸಮಯ
Page Fit:

, ತಾ: , ಜಿ:

1ನೇ ಸಂಕಲನಾತ್ಮಕ ಮೌಲ್ಯಮಾಪನ 2025-26 | ವಿಷಯ: ಸಮಾಜ ವಿಜ್ಞಾನ

ತರಗತಿ: 7ನೇ ತರಗತಿ ಸಮಯ: 90 ನಿಮಿಷ ಗರಿಷ್ಠ ಅಂಕಗಳು: 40
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮಾದರಿ ಉತ್ತರ ಪತ್ರಿಕೆ ಮತ್ತು ಮೌಲ್ಯಮಾಪನ ಯೋಜನೆ (ಭಾಗ - ೧)

ತರಗತಿ: 7ನೇ ವಿಷಯ: ಸಮಾಜ ವಿಜ್ಞಾನ ಪ್ರಶ್ನೆ 1 ರಿಂದ 12 ರ ಉತ್ತರಗಳು (ವಸ್ತುನಿಷ್ಠ ಪ್ರಶ್ನೆಗಳು)
ಪ್ರ. ಸಂ. ನಿರೀಕ್ಷಿತ ಮಾದರಿ ಉತ್ತರಗಳು / ಮೌಲ್ಯಮಾಪನ ಅಂಶಗಳು ಅಂಕಗಳು
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮಾದರಿ ಉತ್ತರ ಪತ್ರಿಕೆ ಮತ್ತು ಮೌಲ್ಯಮಾಪನ ಯೋಜನೆ (ಭಾಗ - ೨)

ತರಗತಿ: 7ನೇ ವಿಷಯ: ಸಮಾಜ ವಿಜ್ಞಾನ ಪ್ರಶ್ನೆ 13 ರಿಂದ 24 ರ ವಿವರವಾದ ಉತ್ತರಗಳು
ಪ್ರ. ಸಂ. ನಿರೀಕ್ಷಿತ ಮಾದರಿ ಉತ್ತರಗಳು / ಮೌಲ್ಯಮಾಪನ ಅಂಶಗಳು ಅಂಕಗಳು
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮೌಖಿಕ ಮೌಲ್ಯಾಂಕನ ಪ್ರಶ್ನೆಕೋಠಿ (Oral Assessment - Semester 1)

ತರಗತಿ: 7ನೇ ತರಗತಿ ವಿಷಯ: ಸಮಾಜ ವಿಜ್ಞಾನ ಒಟ್ಟು ಪ್ರಶ್ನೆಗಳು: 20 ಮೌಲ್ಯಾಂಕನ: ಮೌಖಿಕ (ಆಲಿಸುವಿಕೆ ಮತ್ತು ಸಂವಹನ)
1.ಕ್ರೈಸ್ತ ಧರ್ಮದ ಪವಿತ್ರ ಗ್ರಂಥ ಯಾವುದು?
2.ಇಸ್ಲಾಂ ಧರ್ಮದ ಸ್ಥಾಪಕರು ಯಾರು?
3.ಪುನರುಜ್ಜಿವನ ಎಂದರೆ ಏನು?
4.ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ನಾವಿಕ ಯಾರು?
5.ಪ್ಲಾಸಿ ಕದನವು ಯಾವ ವರ್ಷದಲ್ಲಿ ನಡೆಯಿತು?
6.ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದ ಬ್ರಿಟಿಷ್ ಗವರ್ನರ್ ಜನರಲ್ ಯಾರು?
7.ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ಯಾರು?
8.ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
9.ಮೈಸೂರಿನ ಹುಲಿ ಎಂದು ಯಾರನ್ನು ಕರೆಯುತ್ತಾರೆ?
10.ಆಧುನಿಕ ಬೆಂಗಳೂರಿನ ನಿರ್ಮಾಪಕರು ಯಾರು?
11.ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರಿನ ವೀರರಾಣಿ ಯಾರು?
12.ಕರ್ನಾಟಕದ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
13.ಸರ್ಕಾರದ ಮೂರು ಪ್ರಮುಖ ಅಂಗಗಳು ಯಾವುವು?
14.ಭಾರತದ ಸಂಸತ್ತಿನ ಎರಡು ಸದನಗಳು ಯಾವುವು?
15.ಲೋಕಸಭೆಯ ಸದಸ್ಯನಾಗಲು ಕನಿಷ್ಠ ವಯಸ್ಸು ಎಷ್ಟು ವರ್ಷ?
16.ಕರ್ನಾಟಕ ರಾಜ್ಯದ ವಿಧಾನ ಸೌಧ ಎಲ್ಲಿದೆ?
17.ಭಾರತದಲ್ಲಿ ಅತಿ ಎತ್ತರವಾದ ಪರ್ವತ ಶಿಖರ ಯಾವುದು?
18.ಪ್ರಪಂಚದ ಗೋಧಿಯ ಕಣಜ ಎಂದು ಯಾವ ಮೈದಾನವನ್ನು ಕರೆಯುತ್ತಾರೆ?
19.ಪ್ರಪಂಚದಲ್ಲೇ ಅತ್ಯಂತ ಉದ್ದವಾದ ಪರ್ವತ ಸರಣಿ ಯಾವುದು?
20.ಪ್ರಪಂಚದ ಅತಿ ದೊಡ್ಡ ನದಿ ಯಾವುದು?