ಶಿಕ್ಷಕರ ಶೈಕ್ಷಣಿಕ ಸಂಪನ್ಮೂಲಗಳು - 7ನೇ ಕನ್ನಡ SA-1 ಪರೀಕ್ಷಾ ನಿರ್ವಹಣೆ

ಅಧಿಕೃತ SA-1 ನೀಲಿನಕ್ಷೆ (24 ಪ್ರಶ್ನೆಗಳು - 40 ಅಂಕಗಳು)

🎯 1. ಉದ್ದಿಶ್ಯವಾರು ಗುರಿ ಶೇಕಡಾವಾರು (%):

ಒಟ್ಟು ಮೊತ್ತ: 100% (ಸಮತೋಲಿತವಾಗಿದೆ)

📚 2. ಪ್ರತಿ ಪಾಠಗಳಿಗೂ ಅಂಕ ಮತ್ತು ಪ್ರಶ್ನಾ ಸಂಖ್ಯೆ ಹೊಂದಾಣಿಕೆ:

ಪಾಠದ ಹೆಸರು ಅಂಕಗಳು ಪ್ರಶ್ನೆಗಳು
ಒಟ್ಟು ಅಂಕಗಳು: 40 ಒಟ್ಟು ಪ್ರಶ್ನೆಗಳು: 24
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಪ್ರಶ್ನಾಪತ್ರಿಕೆ ರಚನಾ ಹಂತಗಳು

ತರಗತಿ: 7ನೇ ತರಗತಿ ವಿಷಯ: ಪ್ರಥಮ ಭಾಷೆ ಕನ್ನಡ ಒಟ್ಟು ಅಂಕಗಳು: 40 ಒಟ್ಟು ಪ್ರಶ್ನೆಗಳು: 24

01. ಉದ್ದಿಶ್ಯವಾರು ಪ್ರಶ್ನೆಗಳ ಹಂಚಿಕೆ

ಉದ್ದಿಶ್ಯಗಳುಪ್ರಶ್ನೆಅಂಕಶೇಕಡಾ

03. ಪ್ರಶ್ನೆಗಳ ಸ್ವರೂಪವಾರು ಹಂಚಿಕೆ

ಪ್ರಶ್ನೆಯ ಸ್ವರೂಪಪ್ರಶ್ನೆಅಂಕಶೇಕಡಾ

02. ಘಟಕವಾರು ಅಂಕಗಳ ಹಂಚಿಕೆ

ಕ್ರ.ಸಂಘಟಕದ ಹೆಸರುಪ್ರಶ್ನೆಅಂಕಶೇಕಡಾ

04. ಕಠಿಣತೆಯ ಮಟ್ಟವಾರು ಹಂಚಿಕೆ

ಕಠಿಣತೆಯ ಮಟ್ಟಪ್ರಶ್ನೆಅಂಕಶೇಕಡಾ
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ನೀಲಿನಕ್ಷೆ (BLUE PRINT) - A4 LANDSCAPE

ವಿಷಯ: ಪ್ರಥಮ ಭಾಷೆ ಕನ್ನಡ ತರಗತಿ: 7ನೇ ಒಟ್ಟು ಅಂಕಗಳು: 40 ಪ್ರಶ್ನೆಗಳ ಸಂಖ್ಯೆ: 24
ಕ್ರ. ಸಂ. ಘಟಕಗಳ ಹೆಸರು ಜ್ಞಾನ (Knowledge) ತಿಳಿವಳಿಕೆ / ಗ್ರಹಿಕೆ (Understanding) ಅಭಿವ್ಯಕ್ತಿ / ಅನ್ವಯ (Application) ಪ್ರಶಂಸೆ / ಕೌಶಲ (Skill) ಒಟ್ಟು
ವ.ಉ (1)ಕಿ.ಉ (2)ವಿ.ಉ (4) ವ.ಉ (1)ಕಿ.ಉ (2)ವಿ.ಉ (4) ವ.ಉ (1)ಕಿ.ಉ (2)ವಿ.ಉ (4) ವ.ಉ (1)ಕಿ.ಉ (2)ವಿ.ಉ (4) ಪ್ರಶ್ನೆಅಂಕ

ಸೂಚನೆ: ಕಂಸಿನ ಹೊರಗಿನ ಸಂಖ್ಯೆಯು ಪ್ರಶ್ನೆಗಳ ಸಂಖ್ಯೆಯನ್ನು ಮತ್ತು ಕಂಸಿನ ಒಳಗಿನ ಸಂಖ್ಯೆಯು ನಿಗದಿತ ಅಂಕಗಳನ್ನು ಸೂಚಿಸುತ್ತದೆ. (ವ.ಉ=1 ಅಂಕ, ಕಿ.ಉ=2 ಅಂಕ, ವಿ.ಉ=4 ಅಂಕ)

Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಪ್ರಶ್ನಾವಾರು ವಿಶ್ಲೇಷಣೆ (Question-wise Analysis Sheet)

ತರಗತಿ: 7ನೇ ವಿಷಯ: ಪ್ರಥಮ ಭಾಷೆ ಕನ್ನಡ ಒಟ್ಟು ಪ್ರಶ್ನೆಗಳು: 24 ಒಟ್ಟು ಅಂಕಗಳು: 40
ಪ್ರ. ಸಂ. ಘಟಕದ ಹೆಸರು ಉದ್ದಿಶ್ಯ ನಿರ್ದಿಷ್ಟತೆ ಅಂಕ ಪ್ರಶ್ನೆಯ ರೂಪ ಕಠಿಣತೆ ಸಮಯ
Page Fit:

, ತಾ: , ಜಿ:

1ನೇ ಸಂಕಲನಾತ್ಮಕ ಮೌಲ್ಯಮಾಪನ 2025-26 | ವಿಷಯ: ಪ್ರಥಮ ಭಾಷೆ ಕನ್ನಡ

ತರಗತಿ: 7ನೇ ತರಗತಿ ಸಮಯ: 90 ನಿಮಿಷ ಗರಿಷ್ಠ ಅಂಕಗಳು: 40
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮಾದರಿ ಉತ್ತರ ಪತ್ರಿಕೆ ಮತ್ತು ಮೌಲ್ಯಮಾಪನ ಯೋಜನೆ (ಭಾಗ - ೧)

ತರಗತಿ: 7ನೇ ವಿಷಯ: ಪ್ರಥಮ ಭಾಷೆ ಕನ್ನಡ ಪ್ರಶ್ನೆ 1 ರಿಂದ 12 ರ ಉತ್ತರಗಳು (ವಸ್ತುನಿಷ್ಠ ಪ್ರಶ್ನೆಗಳು)
ಪ್ರ. ಸಂ. ನಿರೀಕ್ಷಿತ ಮಾದರಿ ಉತ್ತರಗಳು / ಮೌಲ್ಯಮಾಪನ ಅಂಶಗಳು ಅಂಕಗಳು
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮಾದರಿ ಉತ್ತರ ಪತ್ರಿಕೆ ಮತ್ತು ಮೌಲ್ಯಮಾಪನ ಯೋಜನೆ (ಭಾಗ - ೨)

ತರಗತಿ: 7ನೇ ವಿಷಯ: ಪ್ರಥಮ ಭಾಷೆ ಕನ್ನಡ ಪ್ರಶ್ನೆ 13 ರಿಂದ 24 ರ ವಿವರವಾದ ಉತ್ತರಗಳು
ಪ್ರ. ಸಂ. ನಿರೀಕ್ಷಿತ ಮಾದರಿ ಉತ್ತರಗಳು / ಮೌಲ್ಯಮಾಪನ ಅಂಶಗಳು ಅಂಕಗಳು
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮೌಖಿಕ ಮೌಲ್ಯಾಂಕನ ಪ್ರಶ್ನೆಕೋಠಿ (Oral Assessment - Semester 1)

ತರಗತಿ: 7ನೇ ತರಗತಿ ವಿಷಯ: ಪ್ರಥಮ ಭಾಷೆ ಕನ್ನಡ ಒಟ್ಟು ಪ್ರಶ್ನೆಗಳು: 20 ಮೌಲ್ಯಾಂಕನ: ಮೌಖಿಕ (ಆಲಿಸುವಿಕೆ ಮತ್ತು ಮಾತುಗಾರಿಕೆ)
1.ಹಾಡಿನ ಮೂಲಕ ಹೇಳುವ ಕಥೆಯನ್ನು ಏನೆಂದು ಕರೆಯುತ್ತಾರೆ?
2.ಪುಟ್ಟಜ್ಜಿ ಹೇಳಿದ ಕಥೆಯಲ್ಲಿ ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು?
3.ಗಾಯಗೊಂಡ ಯುವಕನನ್ನು ಜಿಂಕೆ ಹೇಗೆ ಉಪಚರಿಸಿತು?
4.ಸೀನ ಸೆಟ್ಟರು ಮಕ್ಕಳಿಗೆ ಯಾವ ವಿಷಯವನ್ನು ಕಲಿಸಲು ಬಂದ ಟೀಚರ್ ಆಗಿದ್ದರು?
5.ಕೃಷಿಯಲ್ಲಿ 'ನಾಟಿ' ಎಂದರೆ ಏನು?
6.ಹಿಲ್ಟನ್ ಹೆಡ್ ದ್ವೀಪವು ಯಾವ ಮಹಾಸಾಗರದಲ್ಲಿದೆ?
7.ಹಿಲ್ಟನ್ ಹೆಡ್‌ನಲ್ಲಿರುವ ಪರಿಸರ ಸಂರಕ್ಷಣೆಯ ಸ್ಮಾರಕ ಮರ ಯಾವುದು?
8.ಮಹಾತ್ಮಾ ಗಾಂಧೀಜಿಯವರ ದಂಡಿಯಾತ್ರೆಯಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ವೀರ ಯುವಕ ಯಾರು?
9.ಮೈಲಾರ ಮಹದೇವ ಅವರು ಹುತಾತ್ಮರಾದ ಸ್ಥಳ ಯಾವುದು?
10.ಕೊಡಗು ಯಾವ ಗಿರಿಯಿಂದ ಯಾವ ಗಿರಿಯವರೆಗೆ ಬೆಳೆದಿದೆ?
11.ಕೊಡಗಿನ ಪ್ರಸಿದ್ಧ ಸುಗ್ಗಿ ಹಬ್ಬ ಯಾವುದು?
12.'ಹುತ್ತರಿ ಹಾಡು' ಪದ್ಯವನ್ನು ಬರೆದ 'ಕವಿಶಿಷ್ಯ' ಯಾರು?
13.'ಮಸ್ತಕ' ಪದದ ಅರ್ಥವೇನು?
14.'ಸ್ವಾತಂತ್ರ್ಯ ಸ್ವರ್ಗ' ಕವನವನ್ನು ಕನ್ನಡಕ್ಕೆ ಅನುವಾದಿಸಿದ ಕವಿ ಯಾರು?
15.'ಭಾಗ್ಯದ ಬಳೆಗಾರ' ಜನಪದ ಗೀತೆಯಲ್ಲಿ ಮುತ್ತೈದೆ ಹೆಣ್ಣು ಬಳೆಗಾರನಿಗೆ ಯಾವ ಊರಿಗೆ ಹೋಗಲು ಹೇಳುತ್ತಾಳೆ?
16.ಹಡೆದವ್ವನಿಗೆ ಯಾವ ಬಣ್ಣದ ಬಳೆಗಳೆಂದರೆ ಇಷ್ಟ?
17.ಕನ್ನಡದ ಮೊದಲ ವಚನಕಾರ್ತಿ ಯಾರು?
18.ಜೇಡರ ದಾಸಿಮಯ್ಯನವರ ವಚನಗಳ ಅಂಕಿತನಾಮ ಯಾವುದು?
19.'ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ' ಎಂಬ ಮಾತಿನ ಅರ್ಥವೇನು?
20.'ಮಾತು ಬೆಳ್ಳಿ, ಮೌನ ಬಂಗಾರ' ಎಂಬ ಗಾದೆ ಮಾತಿನ ಒಳಾರ್ಥವೇನು?