ಶಿಕ್ಷಕರ ಶೈಕ್ಷಣಿಕ ಸಂಪನ್ಮೂಲಗಳು - 6ನೇ ಸಮಾಜ ವಿಜ್ಞಾನ ಪರೀಕ್ಷಾ ನಿರ್ವಹಣೆ

ಅಧಿಕೃತ ಪ್ಯಾಟರ್ನ್ & ನಿಖರ ಡೌನ್‌ಲೋಡ್

🎯 1. ಉದ್ದಿಶ್ಯವಾರು ಗುರಿ ಶೇಕಡಾವಾರು (%):

ಒಟ್ಟು ಮೊತ್ತ: 100% (ಸಮತೋಲಿತವಾಗಿದೆ)

📚 2. ಪ್ರತಿ ಪಾಠಗಳಿಗೂ ಅಂಕ ಮತ್ತು ಪ್ರಶ್ನಾ ಸಂಖ್ಯೆ ಹೊಂದಾಣಿಕೆ:

ಪಾಠದ ಹೆಸರು ಅಂಕಗಳು ಪ್ರಶ್ನೆಗಳು
ಒಟ್ಟು ಅಂಕಗಳು: 40 ಒಟ್ಟು ಪ್ರಶ್ನೆಗಳು: 24
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಪ್ರಶ್ನಾಪತ್ರಿಕೆ ರಚನಾ ಹಂತಗಳು

ತರಗತಿ: 6ನೇ ತರಗತಿ ವಿಷಯ: ಸಮಾಜ ವಿಜ್ಞಾನ ಒಟ್ಟು ಅಂಕಗಳು: 40 ಒಟ್ಟು ಪ್ರಶ್ನೆಗಳು: 24

01. ಉದ್ದಿಶ್ಯವಾರು ಪ್ರಶ್ನೆಗಳ ಹಂಚಿಕೆ

ಉದ್ದಿಶ್ಯಗಳುಪ್ರಶ್ನೆಅಂಕಶೇಕಡಾ

03. ಪ್ರಶ್ನೆಗಳ ಸ್ವರೂಪವಾರು ಹಂಚಿಕೆ

ಪ್ರಶ್ನೆಯ ಸ್ವರೂಪಪ್ರಶ್ನೆಅಂಕಶೇಕಡಾ

02. ಘಟಕವಾರು ಅಂಕಗಳ ಹಂಚಿಕೆ

ಕ್ರ.ಸಂಘಟಕದ ಹೆಸರುಪ್ರಶ್ನೆಅಂಕಶೇಕಡಾ

04. ಕಠಿಣತೆಯ ಮಟ್ಟವಾರು ಹಂಚಿಕೆ

ಕಠಿಣತೆಯ ಮಟ್ಟಪ್ರಶ್ನೆಅಂಕಶೇಕಡಾ
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ನೀಲಿನಕ್ಷೆ (BLUE PRINT) - A4 LANDSCAPE

ವಿಷಯ: ಸಮಾಜ ವಿಜ್ಞಾನ ತರಗತಿ: 6ನೇ ಒಟ್ಟು ಅಂಕಗಳು: 40 ಪ್ರಶ್ನೆಗಳ ಸಂಖ್ಯೆ: 24
ಕ್ರ. ಸಂ. ಘಟಕಗಳ ಹೆಸರು ಜ್ಞಾನ (Knowledge) ತಿಳಿವಳಿಕೆ (Understanding) ಅಭಿವ್ಯಕ್ತಿ / ಅನ್ವಯ (Application) ಪ್ರಶಂಸೆ / ಕೌಶಲ (Skill) ಒಟ್ಟು
ವ.ಉ (1)ಕಿ.ಉ (2)ವಿ.ಉ (4) ವ.ಉ (1)ಕಿ.ಉ (2)ವಿ.ಉ (4) ವ.ಉ (1)ಕಿ.ಉ (2)ವಿ.ಉ (4) ವ.ಉ (1)ಕಿ.ಉ (2)ವಿ.ಉ (4) ಪ್ರಶ್ನೆಅಂಕ

ಸೂಚನೆ: ಕಂಸಿನ ಹೊರಗಿನ ಸಂಖ್ಯೆಯು ಪ್ರಶ್ನೆಗಳ ಸಂಖ್ಯೆಯನ್ನು ಮತ್ತು ಕಂಸಿನ ಒಳಗಿನ ಸಂಖ್ಯೆಯು ನಿಗದಿತ ಅಂಕಗಳನ್ನು ಸೂಚಿಸುತ್ತದೆ. (ವ.ಉ=1 ಅಂಕ, ಕಿ.ಉ=2 ಅಂಕ, ವಿ.ಉ=4 ಅಂಕ)

Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಪ್ರಶ್ನಾವಾರು ವಿಶ್ಲೇಷಣೆ (Question-wise Analysis Sheet)

ತರಗತಿ: 6ನೇ ವಿಷಯ: ಸಮಾಜ ವಿಜ್ಞಾನ ಒಟ್ಟು ಪ್ರಶ್ನೆಗಳು: 24 ಒಟ್ಟು ಅಂಕಗಳು: 40
ಪ್ರ. ಸಂ. ಘಟಕದ ಹೆಸರು ಉದ್ದಿಶ್ಯ ನಿರ್ದಿಷ್ಟತೆ ಅಂಕ ಪ್ರಶ್ನೆಯ ರೂಪ ಕಠಿಣತೆ ಸಮಯ
Page Fit:

, ತಾ: , ಜಿ:

1ನೇ ಸಂಕಲನಾತ್ಮಕ ಮೌಲ್ಯಮಾಪನ 2025-26 | ವಿಷಯ: ಸಮಾಜ ವಿಜ್ಞಾನ

ತರಗತಿ: 6ನೇ ತರಗತಿ ಸಮಯ: 90 ನಿಮಿಷ ಗರಿಷ್ಠ ಅಂಕಗಳು: 40
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮಾದರಿ ಉತ್ತರ ಪತ್ರಿಕೆ ಮತ್ತು ಮೌಲ್ಯಮಾಪನ ಯೋಜನೆ (ಭಾಗ - ೧)

ತರಗತಿ: 6ನೇ ವಿಷಯ: ಸಮಾಜ ವಿಜ್ಞಾನ ಪ್ರಶ್ನೆ 1 ರಿಂದ 12 ರ ಉತ್ತರಗಳು (ವಸ್ತುನಿಷ್ಠ ಪ್ರಶ್ನೆಗಳು)
ಪ್ರ. ಸಂ. ನಿರೀಕ್ಷಿತ ಮಾದರಿ ಉತ್ತರಗಳು / ಮೌಲ್ಯಮಾಪನ ಅಂಶಗಳು ಅಂಕಗಳು
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮಾದರಿ ಉತ್ತರ ಪತ್ರಿಕೆ ಮತ್ತು ಮೌಲ್ಯಮಾಪನ ಯೋಜನೆ (ಭಾಗ - ೨)

ತರಗತಿ: 6ನೇ ವಿಷಯ: ಸಮಾಜ ವಿಜ್ಞಾನ ಪ್ರಶ್ನೆ 13 ರಿಂದ 24 ರ ವಿವರವಾದ ಉತ್ತರಗಳು
ಪ್ರ. ಸಂ. ನಿರೀಕ್ಷಿತ ಮಾದರಿ ಉತ್ತರಗಳು / ಮೌಲ್ಯಮಾಪನ ಅಂಶಗಳು ಅಂಕಗಳು
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮೌಖಿಕ ಮೌಲ್ಯಾಂಕನ ಪ್ರಶ್ನೆಕೋಠಿ (Oral Assessment - Semester 1)

ತರಗತಿ: 6ನೇ ತರಗತಿ ವಿಷಯ: ಸಮಾಜ ವಿಜ್ಞಾನ ಒಟ್ಟು ಪ್ರಶ್ನೆಗಳು: 20 ಮೌಲ್ಯಾಂಕನ: ಮೌಖಿಕ (ಆಲಿಸುವಿಕೆ ಮತ್ತು ಸಂವಹನ)
1.ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
2.ಆದಿಮಾನವನು ಬೆಂಕಿಯನ್ನು ಹೇಗೆ ಆವಿಷ್ಕಾರ ಮಾಡಿದನು?
3.ಆದಿಮಾನವ ಮೊದಲು ಪಳಗಿಸಿದ ಪ್ರಾಣಿ ಯಾವುದು?
4.ಭಾರತ ಎಂಬ ಹೆಸರು ಹೇಗೆ ಬಂತು?
5.ಕರ್ನಾಟಕದಲ್ಲಿ ಒಟ್ಟು ಎಷ್ಟು ಜಿಲ್ಲೆಗಳಿವೆ?
6.ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
7.ನಾಲ್ಕು ವೇದಗಳ ಹೆಸರುಗಳನ್ನು ತಿಳಿಸಿ.
8.ಗೌತಮ ಬುದ್ಧನ ಬಾಲ್ಯದ ಹೆಸರೇನು?
9.ಜೈನ ಧರ್ಮದ 24ನೇ ತೀರ್ಥಂಕರರು ಯಾರು?
10.ಕನ್ನಡದ ಮೊದಲ ರಾಜಮನೆತನ ಯಾವುದು?
11.ಕನ್ನಡದ ಮೊದಲ ಶಿಲಾಶಾಸನ ಯಾವುದು?
12.ಶ್ರವಣಬೆಳಗೊಳದ ಗೊಮ್ಮಟೇಶ್ವರ ಏಕಶಿಲಾ ವಿಗ್ರಹವನ್ನು ಕೆತ್ತಿಸಿದವರು ಯಾರು?
13.ಪೌರತ್ವ ಎಂದರೇನು?
14.ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
15.ಭಾರತದಲ್ಲಿ ಮತದಾನ ಮಾಡಲು ಕನಿಷ್ಠ ವಯಸ್ಸು ಎಷ್ಟು ವರ್ಷ?
16.ಪ್ರಜಾಪ್ರಭುತ್ವ ಎಂದರೇನು?
17.ಭೂಮಿಯ ನೈಜ ಮಾದರಿ ಯಾವುದು?
18.ನಕಾಶೆಯಲ್ಲಿ ನೀಲಿ ಬಣ್ಣವು ಏನನ್ನು ಸೂಚಿಸುತ್ತದೆ?
19.ಪ್ರಪಂಚದ ಮೇಲ್ಛಾವಣಿ ಎಂದು ಯಾವ ಪ್ರಸ್ಥಭೂಮಿಯನ್ನು ಕರೆಯುತ್ತಾರೆ?
20.ಮರುಭೂಮಿಯ ಹಡಗು ಎಂದು ಯಾವ ಪ್ರಾಣಿಯನ್ನು ಕರೆಯುತ್ತಾರೆ?