ಶಿಕ್ಷಕರ ಶೈಕ್ಷಣಿಕ ಸಂಪನ್ಮೂಲಗಳು - 6ನೇ ಕನ್ನಡ SA-1 ಪರೀಕ್ಷಾ ನಿರ್ವಹಣೆ

ಅಧಿಕೃತ SA-1 ನೀಲಿನಕ್ಷೆ & ಮಾದರಿ ಪ್ರಶ್ನೆ ಪತ್ರಿಕೆ

🎯 1. ಉದ್ದಿಶ್ಯವಾರು ಗುರಿ ಶೇಕಡಾವಾರು (%):

ಒಟ್ಟು ಮೊತ್ತ: 100% (ಸಮತೋಲಿತವಾಗಿದೆ)

📚 2. ಪ್ರತಿ ಪಾಠಗಳಿಗೂ ಅಂಕ ಮತ್ತು ಪ್ರಶ್ನಾ ಸಂಖ್ಯೆ ಹೊಂದಾಣಿಕೆ:

ಪಾಠದ ಹೆಸರು ಅಂಕಗಳು ಪ್ರಶ್ನೆಗಳು
ಒಟ್ಟು ಅಂಕಗಳು: 40 ಒಟ್ಟು ಪ್ರಶ್ನೆಗಳು: 24
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಪ್ರಶ್ನಾಪತ್ರಿಕೆ ರಚನಾ ಹಂತಗಳು

ತರಗತಿ: 6ನೇ ತರಗತಿ ವಿಷಯ: ಪ್ರಥಮ ಭಾಷೆ ಕನ್ನಡ ಒಟ್ಟು ಅಂಕಗಳು: 40 ಒಟ್ಟು ಪ್ರಶ್ನೆಗಳು: 24

01. ಉದ್ದಿಶ್ಯವಾರು ಪ್ರಶ್ನೆಗಳ ಹಂಚಿಕೆ

ಉದ್ದಿಶ್ಯಗಳುಪ್ರಶ್ನೆಅಂಕಶೇಕಡಾ

03. ಪ್ರಶ್ನೆಗಳ ಸ್ವರೂಪವಾರು ಹಂಚಿಕೆ

ಪ್ರಶ್ನೆಯ ಸ್ವರೂಪಪ್ರಶ್ನೆಅಂಕಶೇಕಡಾ

02. ಘಟಕವಾರು ಅಂಕಗಳ ಹಂಚಿಕೆ

ಕ್ರ.ಸಂಘಟಕದ ಹೆಸರುಪ್ರಶ್ನೆಅಂಕಶೇಕಡಾ

04. ಕಠಿಣತೆಯ ಮಟ್ಟವಾರು ಹಂಚಿಕೆ

ಕಠಿಣತೆಯ ಮಟ್ಟಪ್ರಶ್ನೆಅಂಕಶೇಕಡಾ
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ನೀಲಿನಕ್ಷೆ (BLUE PRINT) - A4 LANDSCAPE

ವಿಷಯ: ಪ್ರಥಮ ಭಾಷೆ ಕನ್ನಡ ತರಗತಿ: 6ನೇ ಒಟ್ಟು ಅಂಕಗಳು: 40 ಪ್ರಶ್ನೆಗಳ ಸಂಖ್ಯೆ: 24
ಕ್ರ. ಸಂ. ಘಟಕಗಳ ಹೆಸರು ಜ್ಞಾನ (Knowledge) ತಿಳಿವಳಿಕೆ / ಗ್ರಹಿಕೆ (Understanding) ಅಭಿವ್ಯಕ್ತಿ / ಅನ್ವಯ (Application) ಪ್ರಶಂಸೆ / ಕೌಶಲ (Skill) ಒಟ್ಟು
ವ.ಉ (1)ಕಿ.ಉ (2)ವಿ.ಉ (4) ವ.ಉ (1)ಕಿ.ಉ (2)ವಿ.ಉ (4) ವ.ಉ (1)ಕಿ.ಉ (2)ವಿ.ಉ (4) ವ.ಉ (1)ಕಿ.ಉ (2)ವಿ.ಉ (4) ಪ್ರಶ್ನೆಅಂಕ

ಸೂಚನೆ: ಕಂಸಿನ ಹೊರಗಿನ ಸಂಖ್ಯೆಯು ಪ್ರಶ್ನೆಗಳ ಸಂಖ್ಯೆಯನ್ನು ಮತ್ತು ಕಂಸಿನ ಒಳಗಿನ ಸಂಖ್ಯೆಯು ನಿಗದಿತ ಅಂಕಗಳನ್ನು ಸೂಚಿಸುತ್ತದೆ. (ವ.ಉ=1 ಅಂಕ, ಕಿ.ಉ=2 ಅಂಕ, ವಿ.ಉ=4 ಅಂಕ)

Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಪ್ರಶ್ನಾವಾರು ವಿಶ್ಲೇಷಣೆ (Question-wise Analysis Sheet)

ತರಗತಿ: 6ನೇ ವಿಷಯ: ಪ್ರಥಮ ಭಾಷೆ ಕನ್ನಡ ಒಟ್ಟು ಪ್ರಶ್ನೆಗಳು: 24 ಒಟ್ಟು ಅಂಕಗಳು: 40
ಪ್ರ. ಸಂ. ಘಟಕದ ಹೆಸರು ಉದ್ದಿಶ್ಯ ನಿರ್ದಿಷ್ಟತೆ ಅಂಕ ಪ್ರಶ್ನೆಯ ರೂಪ ಕಠಿಣತೆ ಸಮಯ
Page Fit:

, ತಾ: , ಜಿ:

1ನೇ ಸಂಕಲನಾತ್ಮಕ ಮೌಲ್ಯಮಾಪನ 2025-26 | ವಿಷಯ: ಪ್ರಥಮ ಭಾಷೆ ಕನ್ನಡ

ತರಗತಿ: 6ನೇ ತರಗತಿ ಸಮಯ: 90 ನಿಮಿಷ ಗರಿಷ್ಠ ಅಂಕಗಳು: 40
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮಾದರಿ ಉತ್ತರ ಪತ್ರಿಕೆ ಮತ್ತು ಮೌಲ್ಯಮಾಪನ ಯೋಜನೆ (ಭಾಗ - ೧)

ತರಗತಿ: 6ನೇ ವಿಷಯ: ಪ್ರಥಮ ಭಾಷೆ ಕನ್ನಡ ಪ್ರಶ್ನೆ 1 ರಿಂದ 12 ರ ಉತ್ತರಗಳು (ವಸ್ತುನಿಷ್ಠ ಪ್ರಶ್ನೆಗಳು)
ಪ್ರ. ಸಂ. ನಿರೀಕ್ಷಿತ ಮಾದರಿ ಉತ್ತರಗಳು / ಮೌಲ್ಯಮಾಪನ ಅಂಶಗಳು ಅಂಕಗಳು
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮಾದರಿ ಉತ್ತರ ಪತ್ರಿಕೆ ಮತ್ತು ಮೌಲ್ಯಮಾಪನ ಯೋಜನೆ (ಭಾಗ - ೨)

ತರಗತಿ: 6ನೇ ವಿಷಯ: ಪ್ರಥಮ ಭಾಷೆ ಕನ್ನಡ ಪ್ರಶ್ನೆ 13 ರಿಂದ 24 ರ ವಿವರವಾದ ಉತ್ತರಗಳು
ಪ್ರ. ಸಂ. ನಿರೀಕ್ಷಿತ ಮಾದರಿ ಉತ್ತರಗಳು / ಮೌಲ್ಯಮಾಪನ ಅಂಶಗಳು ಅಂಕಗಳು
Page Fit:

, ತಾ: , ಜಿ:

ವಿಷಯ ಶಿಕ್ಷಕರು:

ಮೌಖಿಕ ಮೌಲ್ಯಾಂಕನ ಪ್ರಶ್ನೆಕೋಠಿ (Oral Assessment - Semester 1)

ತರಗತಿ: 6ನೇ ತರಗತಿ ವಿಷಯ: ಪ್ರಥಮ ಭಾಷೆ ಕನ್ನಡ ಒಟ್ಟು ಪ್ರಶ್ನೆಗಳು: 20 ಮೌಲ್ಯಾಂಕನ: ಮೌಖಿಕ (ಆಲಿಸುವಿಕೆ ಮತ್ತು ಮಾತುಗಾರಿಕೆ)
1.ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು ಯಾರು?
2.ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಜಾಕಿರ್ ಹುಸೇನರು ಯಾವ ವೇಷ ಹಾಕಿದ್ದರು?
3.ಪುಸ್ತಕಗಳ ಪುಟಗಳನ್ನು ಹರಿಯುವುದು ಏಕೆ ಒಳ್ಳೆಯ ಅಭ್ಯಾಸವಲ್ಲ?
4.ಗಂಧರ್ವ ಸೇನಾ ಯಾರು?
5.ಮಂತ್ರಿಯು ರಾಜನ ಒಡ್ಡೋಲಗಕ್ಕೆ ಬಂದು ಏನೆಂದು ಹೇಳಿದನು?
6.ರಾಜನ ಅಂತಃಪುರದಲ್ಲಿ ರಾಣಿಯರು ಗಹಗಹಿಸಿ ನಗಲು ಕಾರಣವೇನು?
7.ಶ್ರೀಕೃಷ್ಣನನ್ನು ಕಾಣಲು ಸುಧಾಮನು ಅವನಿಗಾಗಿ ಏನನ್ನು ತಂದಿದ್ದನು?
8.ಶ್ರೀಕೃಷ್ಣ ಮತ್ತು ಸುಧಾಮರು ಎಲ್ಲಿ ಜೊತೆಯಾಗಿ ವಿದ್ಯಾಭ್ಯಾಸ ಮಾಡಿದರು?
9.ಡಾ. ರಾಜಕುಮಾರ್ ಅವರ ಮೊದಲ ಹೆಸರೇನು?
10.ಡಾ. ರಾಜಕುಮಾರ್ ನಾಯಕರಾಗಿ ಅಭಿನಯಿಸಿದ ಮೊದಲ ಚಲನಚಿತ್ರ ಯಾವುದು?
11.ಕರ್ನಾಟಕ ಸರ್ಕಾರವು ಡಾ. ರಾಜಕುಮಾರ್ ಅವರಿಗೆ ನೀಡಿದ ಅತ್ಯುನ್ನತ ಪ್ರಶಸ್ತಿ ಯಾವುದು?
12.ಭೂಮಿಯ ಪೋಷಕ ಯಾರು?
13.ಸೂರ್ಯನಿಂದ ನಾವು ಕಲಿಯಬೇಕಾದ ಮುಖ್ಯ ಪಾಠ ಯಾವುದು?
14.ಪುಟ್ಟಿಗೆ ಯಾರ ಹಾಗೆ ಆಗಸದಲ್ಲಿ ಹಾರುವ ಮನಸ್ಸಿತ್ತು?
15.ಮಂಗಳ ಗ್ರಹದಿಂದ ಭೂಮಿಗೆ ಮರಳಿದ ಪುಟ್ಟಿ ಜನರಲ್ಲಿ ಏನನ್ನು ಉಳಿಸಲು ಬೇಡಿಕೊಂಡಳು?
16.ಡಾ. ಬಿ.ಆರ್. ಅಂಬೇಡ್ಕರ್ ಅವರ ಪೂರ್ಣ ಹೆಸರೇನು?
17.ಸಂವಿಧಾನ ಶಿಲ್ಪಿ ಎಂದು ಯಾರನ್ನು ಕರೆಯಲಾಗುತ್ತದೆ?
18.ಮಗು ಹಣ್ಣಿನ ಅಂಗಡಿಯ ಮುಂದೆ ಏನು ಮಾಡುತ್ತದೆ?
19.'ಮಗು ಮತ್ತು ಹಣ್ಣುಗಳು' ಪದ್ಯದಲ್ಲಿ ಉಲ್ಲೇಖಿಸಲಾದ ಅಪರೂಪದ ಹಣ್ಣು ಯಾವುದು?
20.'ಕೈ ಕೆಸರಾದರೆ ಬಾಯಿ ಮೊಸರು' ಎಂಬ ಗಾದೆ ಮಾತಿನ ಒಳಾರ್ಥವೇನು?